ಕರೋಡ್ ಪತಿ ಮೊದಲ ಪ್ರತಿ ಸಿದ್ಧ
Posted date: 02 Wed, Oct 2013 – 08:47:23 AM

ಎಸ್.ಎಸ್.ಎಸ್. ಕಂಬೈನ್ಸ್ ಲಾಂಛನದಲ್ಲಿ ಎನ್.ಸುರೇಶ್, ನಿರ್ಮಾಣದ ಕರೋಡ್‌ಪತಿ ಚಿತ್ರಕ್ಕೆ   ಮೊದಲ ಪ್ರತಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ಸಂಭಾಷಣೆ ಮತ್ತು ನಿರ್ದೇಶನ -ರಮೇಶ್.ಪಿ.ಸಿ.ಆರ್,  ಸಂಗೀತ- ಅಭಿಮಾನ್ ರಾಯ್, ಛಾಯಾಗ್ರಹಣ- ಸೆಲ್ವ.ಆರ್, ಸಹ ನಿರ್ದೇಶನ- ಭಾಸ್ಕರ್. ಈ. ರುಕೇಶ್, ಕಥೆ- ಪವನ್ ರಜಿನೀಶ್, ಸಂಕಲನ-ಕೆ.ಎನ್. ಪ್ರಕಾಶ್, ಕಲೆ- ಇಸ್ಮಾಯಿಲ್, ನಿರ್ವಹಣೆ -ವೇಣುಗೋಪಾಲ್, ತಾರಾಗಣದಲ್ಲಿ ಕೋಮಲ್‌ಕುಮಾರ್, ಮೀರಾನಂಧನ್, ಜಾಸ್ಮಿನ್, ಮಾಳವಿಕ, ಗುರುಪ್ರಸಾದ್, ಬಿರಾದರ್, ಡಿಂಗ್ರಿ ನಾಗರಾಜ್, ಜಯಶ್ರೀ ಕೃಷ್ಣ, ಯತಿರಾಜ್ ಮುಂತಾದವರಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed